ಮಹಾಮಾರಿಗೆ 24 ಗಂಟೆಯಲ್ಲಿ 4205 ಮಂದಿ ಬಲಿ, 348421 ಹೊಸ ಕೇಸ್..!

ನವದೆಹಲಿ,ಮೇ.12-ದೇಶದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಮಾತ್ರ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆಯಿಂದ 4205 ಮಂದಿ ಮಹಾಮಾರಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,48,421

Read more