ಕೋವಿನ್ ಅಪ್ಲಿಕೇಶನ್‌ನ ಹ್ಯಾಕ್ ಮಾಡಲಾಗಿದೆಯೇ?: ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ, ಜೂ.11- ಕೊವಿನ್ ಡಿಜಿಟಲ್ ವೇದಿಕೆಯನ್ನು ಹ್ಯಾಕಿಂಗ್ ಮಾಡಲಾಗಿದೆ ಎಂಬ ಕೆಲವು ಆಧಾರರಹಿತ ಮಾಧ್ಯಮ ವರದಿಗಳಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಅಂತಹ ವರದಿಗಳಲ್ಲಿ ಯಾವುದೇ ಹುರುಳಿಲ್ಲ, ಅವು ಸಂಪೂರ್ಣ

Read more