ಕೊರೊನಾದಿಂದಾಗಿ 4,200 ಕೋಟಿ ಖರ್ಚು : ತನಿಖೆಗೆ ಸರ್ಕಾರ ನಕಾರ, ಕಾಂಗ್ರೆಸ್ ಸಭಾತ್ಯಾಗ

ಬೆಂಗಳೂರು, ಸೆ. 23- ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ವಿರೋಧ ಪಕ್ಷಗಳ ಆರೋಪ ಆಧಾರ ರಹಿತವಾಗಿದ್ದು ನ್ಯಾಯಾಂಗ ತನಿಖೆ ನಡೆಸಬೇಕಿಲ್ಲ ಎಂದು ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ

Read more