ಶುಭ ಶಿವರಾತ್ರಿಯಂದು ಕ್ರೇಜಿಸ್ಟಾರ್ ಅಭಿನಯಿಸುತ್ತಿರುವ 3 ಚಿತ್ರಗಳ ಮುಹೂರ್ತ
ಬೆಂಗಳೂರು,ಫೆ.24-ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರವಿಚಂದ್ರನ್ ಪ್ರಮುಖ ಪಾತ್ರವಿರುವ ಮೂರು ಚಿತ್ರಗಳ ಮುಹೂರ್ತ ಸಮಾರಂಭವು ಶಿವರಾತ್ರಿ ಹಬ್ಬ ವಿಶೇಷ ದಿನವಾದ ಇಂದು ನೆರವೇರಿದೆ. ರಾಜಾಜಿನಗರದ 6ನೇ
Read more