ಬಂಗರದೊಡ್ಡಿ ಕಾಲುವೆಯಲ್ಲಿ ಮೊಸಳೆ ಶವ ಪತ್ತೆ

ಮಂಡ್ಯ, ಡಿ.16-ಶ್ರೀರಂಗಪಟ್ಟಣ ತಾಲ್ಲೂಕಿನ ಬಂಗಾರದೊಡ್ಡಿ ಕಾಲುವೆಯಲ್ಲಿ ಮೊಸಳೆ ಶವ ತೇಲಿಬಂದಿದೆ. ಕೆಆರ್‍ಎಸ್‍ನಿಂದ ವಿಸಿ ನಾಲೆ ಮೂಲಕ ಉಪನಾಲೆಗಳಿಗೆ ನೀರು ಹರಿದು ಬರುವಾಗ ಬಂಗಾರದೊಡ್ಡಿ ಕಾಲುವೆಯಲ್ಲಿ ಮೊಸಳೆ ಶವ ತೇಲಿಬಂದಿದೆ

Read more