ಹೃದಯಾಘಾತದಿಂದ ಹಾಸನದ ಸಿಆರ್‌ಪಿಎಫ್ ಯೋಧ ಸಾವು

ಹಾಸನ, ಜೂ.13- ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ತಾಲ್ಲೂಕಿನ ಈಚನಹಳ್ಳಿ ಗ್ರಾಮದ ಹೇಮಂತಕುಮಾರ್ (42) ಮೃತಪಟ್ಟ ಯೋಧ. ಛತ್ತೀಸ್‍ಗಢದ ಸುಕ್ಮಾದಲ್ಲಿ ಸಿಆರ್‌ಪಿಎಫ್ 150ನೆ ಬೆಟಾಲಿಯನ್‍ನಲ್ಲಿ

Read more