ಇಂದಿನ ಪಂಚಾಂಗ ಮತ್ತು ರಾಶಿಫಲ (18-01-2020-ಶನಿವಾರ)

ನಿತ್ಯ ನೀತಿ : ಲೋಕದ ಜನಗಳಿಗೆ ಧರ್ಮವಾವುದು? ಭೂತದಯೆ. ಸೌಖ್ಯವಾವುದು? ರೋಗವಿಲ್ಲದಿರುವಿಕೆ. ಸ್ನೇಹವಾವುದು? ಸದ್ಭಾವ. ಪಾಂಡಿತ್ಯವಾವುದು? ವಿವೇಕದಿಂದ ವಿಮರ್ಶಿಸುವುದು. –ಹಿತೋಪದೇಶ # ಪಂಚಾಂಗ : ಶನಿವಾರ, 18.01.2020

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (17-01-2020-ಶುಕ್ರವಾರ)

ನಿತ್ಯ ನೀತಿ : ಯಾವನು ದಾನವನ್ನು ಮಾಡದೆ ತಾನೂ ಅನುಭವಿಸದೆ ದಿನಗಳನ್ನು ಕಳೆಯುತ್ತಾನೋ ಅವನು ಕಮ್ಮಾರನ ತಿದಿಯಂತೆ ಉಸಿರಾಡತಕ್ಕವನೇ ಹೊರತು ಬದುಕಿದವನಲ್ಲ. -ಸುಭಾಷಿತ ರತ್ನ  # ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (15-01-2020-ಬುಧವಾರ)

ನಿತ್ಯ ನೀತಿ : ಮನುಷ್ಯ ಇನ್ನೂ ಗರ್ಭದಲ್ಲಿದ್ದಾಗಲೇ ಅವನ ಆಯಸ್ಸು, ಕೆಲಸ, ಹಣ, ವಿದ್ಯೆ, ಮರಣ ಇವು ಐದೂ ನಿಶ್ಚಯಿಸಲ್ಪಡುತ್ತವೆ.  –ಹಿತೋಪದೇಶ # ಪಂಚಾಂಗ : ಬುಧವಾರ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (14-01-2020-ಮಂಗಳವಾರ)

ನಿತ್ಯ ನೀತಿ : ದಾನಿಯಲ್ಲಿ ಎಷ್ಟು ದೋಷಗಳಿದ್ದರೇನು? ಲೋಭಿಯಲ್ಲಿ ಎಷ್ಟು ಗುಣಗಳಿದ್ದರೇನು? ಲೋಭಕ್ಕಿಂತ ಹೆಚ್ಚಿನ ದೋಷವಿಲ್ಲ. ದಾನಕ್ಕಿಂತ ಹೆಚ್ಚಿನ ಗುಣವಿಲ್ಲ. -ರಾಮಾಯಣ # ಪಂಚಾಂಗ : ಮಂಗಳವಾರ,

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (13-01-2020-ಸೋಮವಾರ)

ನಿತ್ಯ ನೀತಿ : ಮಹಾರಾಜ, ಯಾರಿಗೆ ಬಾಹುಬಲವಿಲ್ಲವೋ, ಮನೋಬಲವೂ ಇಲ್ಲವೋ ಅವರಿಗೆ ಆಕಾಶದಲ್ಲಿರುವ ಚಂದ್ರನ ಬಲ ಏನು ಮಾಡೀತು? –ಯಶಸ್ತಿಲಕ # ಪಂಚಾಂಗ : ಸೋಮವಾರ, 13.01.2020

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (12-01-2020- ಭಾನುವಾರ)

ನಿತ್ಯ ನೀತಿ : ವಿಷಯಸುಖಗಳ ಆಕರ್ಷಣೆಗೊಳಪಟ್ಟ ಇಂದ್ರಿಯಗಳಿಂದ ಧ್ಯಾನ ಮಾಡುವವರ ಮನಸ್ಸು ಚಂಚಲವಾಗುತ್ತದೆ ಮತ್ತು ಮಡುವಿನಿಂದ ನೀರನ್ನು ಜೊಂಡುಹುಲ್ಲು ಹೀರುವಂತೆ ಬುದ್ಧಿಯ ಚೈತನ್ಯಶಕ್ತಿಯನ್ನು ಅಪಹರಿಸುತ್ತದೆ.  –ಭಾಗವತ #

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (11-01-2020- ಶನಿವಾರ)

ನಿತ್ಯ ನೀತಿ : ಎಲೈ ಭರತವಂಶೋತ್ಪನ್ನನೇ, ಪಾಂಡುಪುತ್ರನೇ, ಆತ್ಮವೇ ನದಿ, ಪುಣ್ಯ ವೆಂಬುದು ಇಳಿಯಲು ಅನುಕೂಲವಾದ ಘಟ್ಟ; ಸತ್ಯವೇ ಜಲ; ನಡತೆಯೇ ದಡ; ದಯೆಯೆಂಬುದೇ ಅಲೆ; ಈ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (10-01-2020- ಶುಕ್ರವಾರ )

ನಿತ್ಯ ನೀತಿ : ನೆಂಟರಲ್ಲಾಗಲಿ ಬೇರೆಯವರಲ್ಲಾಗಲಿ, ಮಿತ್ರರಲ್ಲಾಗಲಿ ದ್ವೇಷದಿಂದ ಕೂಡಿದ ಶತ್ರುವಿನಲ್ಲಾಗಲಿ, ತನ್ನಂತೆಯೇ ಅವರೂ ಎಂದು ತಿಳಿದು ವರ್ತಿಸುವುದೇ ದಯೆ. -ಅತ್ರಿಸಂಹಿತಾ # ಪಂಚಾಂಗ : ಶುಕ್ರವಾರ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (09-01-2020- ಗುರುವಾರ)

ನಿತ್ಯ ನೀತಿ : ಇಂದ್ರಿಯಗಳನ್ನು ಗೆಲ್ಲದೆ ಇರುವ ಯಾವ ಮನುಷ್ಯನು ತಾನೆ ಸಂಸಾರದಲ್ಲಿ ಆಸಕ್ತಿಯಿಂದ ಕೂಡಿ ಸ್ನೇಹಪಾಶಗಳಿಂದ ಕಟ್ಟಲ್ಪಟ್ಟಿರುವ ತನ್ನನ್ನು ಬಿಡಿಸಲು ಶಕ್ತನಾದಾನು..? –ಭಾಗವತ # ಪಂಚಾಂಗ

Read more

ಇಂದಿನ ಪಂಚಾಂಗ ಮತ್ತು ರಾಶಿಫಲ (08-01-2020- ಬುಧವಾರ)

ನಿತ್ಯ ನೀತಿ : ಕಾಮಕ್ಕೆ ಸಮನಾದ ರೋಗ, ಮೋಹಕ್ಕೆ ಸಮನಾದ ಶತ್ರು, ಕ್ರೋಧಕ್ಕೆ ಸಮನಾದ ಬೆಂಕಿ ಮತ್ತು ಜ್ಞಾನಕ್ಕಿಂತ ಹೆಚ್ಚಾದ ಸುಖ ಮತ್ತೊಂದಿಲ್ಲ. –ಸುಭಾಷಿತ ರತ್ನಭಾಂಡಾಗಾರ #

Read more