ರಾಹುಲ್‍ ಗಾಂಧಿ ವಿರುದ್ಧ ಆಂದೋಲನಕ್ಕೆ ದಲಿತರು ಸಜ್ಜು

ಬೆಂಗಳೂರು, ಜು.18-ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದರು ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಅವರ ವಿರುದ್ಧ ರಾಜ್ಯಾದ್ಯಂತ ಆಂದೋಲನ ನಡೆಸಲು ಕರ್ನಾಟಕ ನವಜಾಗೃತಿ ವೇದಿಕೆ ಸಜ್ಜಾಗಿದೆ.

Read more