ಯುಪಿಯಲ್ಲಿ ದಲಿತರು-ಠಾಕೂರ್’ರ ನಡುವೆ ಮತ್ತೆ ಹಿಂಸಾಚಾರ, ಯುವಕನ ಕೊಲೆ, ಮನೆಗಳಿಗೆ ಬೆಂಕಿ
ಮೀರತ್, ಮೇ 24- ಉತ್ತರಪ್ರದೇಶದಲ್ಲಿ ದಲಿತರು ಮತ್ತು ಠಾಕೂರ್ ಸಮುದಾಯದ ನಡುವೆ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶಹರನ್ಪುರ್ ಜಿಲ್ಲೆಯ ಶಬ್ಬಿರ್ಪುರ್ ಗ್ರಾಮದಲ್ಲಿ ದಲಿತ ಯುವಕನೊಬ್ಬನನ್ನು ಗುಂಪೊಂದು ಹತ್ಯೆ
Read more