70ರ ದಶಕದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಬಹುಭಾಷಾ ಚಿತ್ರನಟಿ ಜ್ಯೋತಿಲಕ್ಷ್ಮಿ ಇನ್ನಿಲ್ಲ

ಬೆಂಗಳೂರು, ಆ.9-ಎಪ್ಪತ್ತರ ದಶಕದ ಮಡಿವಂತಿಕೆ ಕಾಲದಲ್ಲಿ ಮೈ ಚಳಿ ಬಿಟ್ಟು ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಬಹುಭಾಷಾ ಚಿತ್ರನಟಿ ಜ್ಯೋತಿಲಕ್ಷ್ಮಿ ಸಾವನ್ನಪ್ಪಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಿ ಸೇರಿದಂತೆ 300ಕ್ಕೂ

Read more