ರಜಿನಿಯ ‘ದರ್ಬಾರ್’ ವಿರುದ್ಧ ಕನ್ನಡ ಸಂಘಟನೆಗಳ ಆಕ್ರೋಶ

ಬೆಂಗಳೂರು,ಜ.9- ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ದರ್ಬಾರ್ ಚಿತ್ರದ ವಿರುದ್ಧ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಇಂದಿನಿಂದ ಪ್ರದರ್ಶನ ಆರಂಭವಾದ ನರ್ತಕಿ ಥಿಯೇಟರ್‍ಗೆ ಮುತ್ತಿಗೆ

Read more