ದರ್ಶನ್-ಉಮಾಪತಿ ಮನಸ್ತಾಪಕ್ಕೆ ಆಸ್ತಿ ಖರೀದಿ ವಿವಾದ ಕಾರಣ..!?

ಬೆಂಗಳೂರು, ಜು.17- ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಮನಸ್ತಾಪಕ್ಕೆ ಪ್ರಖ್ಯಾತ ನಟರಿಗೆ ಸೇರಿದ ಆಸ್ತಿ ಖರೀದಿ ವಿಷಯ ಕಾರಣವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

Read more