ದತ್ತ ಜಯಂತಿ ವೇಳೆ ಗೋರಿಗಳಿಗೆ ಹಾನಿ, ಕಲ್ಲು ತೂರಾಟ, ಹಲ್ಲೆ ನಡೆಸಿದ ಕೆಲವರ ವಿರುದ್ಧ ಕೇಸ್

ಚಿಕ್ಕಮಗಳೂರು,ಡಿ.4-ನಿನ್ನೆ ನಡೆದ ದತ್ತ ಜಯಂತಿ ವೇಳೆ ಗೋರಿಗಳಿಗೆ ಹಾನಿಯಾಗಿದೆ ಎಂಬ ಕಾರಣಕ್ಕೆ ನಗರಕ್ಕೆ ಬರುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ

Read more