ಡೇವಿಸ್‍ಕಪ್ ಡಿನ್ನರ್ ವೇಳೆ ಸ್ನೇಹಿತೆಗೆ ಪ್ರಪೋಸ್ ಮಾಡಿ ಒಪ್ಪಿಗೆಯನ್ನೂ ಪಡೆದುಕೊಂಡ ಸಾಂಕೇತ್

ನವದೆಹಲಿ,ಸೆ.15– ಭಾರತದ ಯುವ ಟೆನಿಸ್ ಆಟಗಾರ ಸಾಂಕೇತ್ ಮೈನೇವಿ ತಮ್ಮ ಸ್ನೇಹಿತೆ ಶ್ರೀ ಲಕ್ಷ್ಮಿ ಅನುಮೋಲ್‍ಗೆ ಮದುವೆ ಪ್ರಸ್ತಾಪವಿಟ್ಟು ಗುಲಾಬಿ ಹೂವು ಕೊಟ್ಟಿರುವ ಅಪರೂಪದ ಘಟನೆ ಡೇವಿಸ್‍ಕಪ್

Read more