ಕೆಂಪೇಗೌಡರ ಸಮಾಧಿ ಸೇರಿ ಕೋಟೆ, ಸ್ಮಾರಕಗಳ ಅಭಿವೃದ್ಧಿ : ಡಿಸಿಎಂ

ಬೆಂಗಳೂರು, ಅ.20- ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಸೇರಿದಂತೆ ಅವರ ಎಲ್ಲ ಕೊಡುಗೆಗಳು, ಸ್ಮಾರಕಗಳನ್ನು ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಡಿಸಿಎಂ ಡಾ. ಸಿ.ಅಶ್ವಥ್‍ನಾರಾಯಣ್ ಭರವಸೆ

Read more