ಯಾವ ಮುಲಾಜಿಗೆ ಒಳಗಾಗದೆ ಡ್ಯೂಟಿ ಮಾಡಿ : ಪೊಲೀಸರಿಗೆ ಡಿಸಿಎಂ ಸೂಚನೆ

ಬೆಳಗಾವಿ ,ಡಿ.12- ಯಾವ ಮುಲಾಜಿಗೂ ಒಳಗಾಗದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಪೊಲೀಸರಿಗೆ ಸೂಚನೆ ನೀಡುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಬಂಟ್ವಾಳದ ಶಾಸಕ ರಾಜೇಶ್

Read more