ಎಲೆಕ್ಟ್ರಾನಿಕ್ ಟೋಲ್ಗೇಟ್ಗಳಾಗಿ ಬದಲಾಗಲಿವೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ 32 ಟೋಲ್ಗೇಟ್ಗಳು
ಬೆಂಗಳೂರು, ಅ.15- ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ 32 ಟೋಲ್ಗೇಟ್ಗಳನ್ನುಎಲೆಕ್ಟ್ರಾನಿಕ್ ಟೋಲ್ಗೇಟ್ಗಳನ್ನಾಗಿ ಪರಿವರ್ತಿ ಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು
Read more