ಡಿಸಿಪಿ ಕಾಲಿನ ಮೇಲೆ ಹರಿದ ರೈತ ಮುಖಂಡರೊಬ್ಬರ ಕಾರು..!

ಬೆಂಗಳೂರು,ಸೆ.27- ರೈತ ಸಂಘದ ಮುಖಂಡರೊಬ್ಬರ ಕಾರು ಕರ್ತವ್ಯ ನಿರತ ಹಿರಿಯ ಪೊಲೀಸ್ ಅಧಿಕಾರಿ ಮೇಲೆ ಹರಿದಿರುವ ಘಟನೆ ಇಂದು ಬೆಳಗ್ಗೆ ಗೊರಗುಂಟೆಪಾಳ್ಯ ಸಮೀಪದ ಸಿಎಂಟಿಐ ಜಂಕ್ಷನ್‍ನಲ್ಲಿ ನಡೆದಿದೆ.

Read more