ಯಾರದೋ ದೇಹ ಇನ್ಯಾರಿಗೂ ನೀಡಿದರು, ಕುಂದಾಪುರದಲ್ಲೊಂದು ಕೊರೊನಾ ಯಡವಟ್ಟು..!

ಕುಂದಾಪುರ,ಆ.23- ಕೊರೊನಾ ಹೆಸರಲ್ಲಿ ಬೇರೆ ಬೇರೆ ಅವಾಂತರಗಳು ನಡೆಯುತ್ತಿದೆ. ಕೋವಿಡ್‍ನಿಂದ ಸತ್ತ ವ್ಯಕ್ತಿಯ ಶವದ ಬದಲು ಬೇರೆ ಮೃತ ವ್ಯಕ್ತಿಯ ಶವವನ್ನು ಕಳುಹಿಸಿದ ಘಟನೆ ಕುಂದಾಪುರದಲ್ಲಿ ಇಂದು

Read more