ಕಿಲ್ಲರ್ ಕೊರೋನಾಗೆ ವಿಶ್ವವ್ಯಾಪಿ 14,000 ಬಲಿ, ಸೋಂಕಿತರ ಸಂಖ್ಯೆ 3.18 ಲಕ್ಷಕ್ಕೇರಿಕೆ..!

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಮಾ.23- ಜಗತ್ತಿನಾದ್ಯಂತ ಸಾವಿನ ದಲ್ಲಾಳಿಕೊರೊನಾ (ಕೋವಿಡ್-19) ವೈರಾಣುವಿನ ಅಟ್ಟಹಾಸ ಮತ್ತಷ್ಟುತೀವ್ರಗೊಂಡಿದ್ದು, ವಿಶ್ವದಲ್ಲಿಈವರೆಗೆಸುಮಾರು 14,000 ಮಂದಿ ಈ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ ಸೋಂಕು ಪೀಡಿತರ ಸಂಖ್ಯೆ 3.18

Read more