ಭಾರತದಲ್ಲಿ ಸತತ 2ನೇ ದಿನ 61,000+ ಕೊರೋನಾ ಕೇಸ್, 24 ಗಂಟೆಯಲ್ಲಿ 933 ಸಾವು..!
ನವದೆಹಲಿ/ಮುಂಬೈ, ಆ.8-ಭಾರತಕ್ಕೆ ಆಗಸ್ಟ್ ತಿಂಗಳು ಗಂಡಾಂತರಕಾರಿಯಾಗಿ ಪರಿಣಮಿಸಿದ್ದು, ಕಿಲ್ಲರ್ ಕೊರೊನಾ ವೈರಸ್ ರೋಗ ಉಲ್ಬಣದ ಮಹಾ ಸೋಟ ಸಂಭವಿಸಿದೆ. ಸಾಂಕ್ರಾಮಿಕ ರೋಗದ ಹಿಂದಿನ ದಾಖಲೆಗಳೆಲ್ಲವೂ ಮೊನ್ನೆ ಛಿಧ್ರವಾದ
Read more