ದೀಪಕ್‍ ನನ್ನ ಕೊಂದ ಕೊಲೆಗಡುಕರನ್ನು ಮಟ್ಟ ಹಾಕುತ್ತೇವೆ : ಖಾದರ್

ಮಂಗಳೂರು, ಜ.5- ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಕೊಲೆಯನ್ನು ಉಗ್ರವಾಗಿ ಖಂಡಿಸುತ್ತೇವೆ ಮತ್ತು ಕೊಲೆಗಾರರನ್ನು ಮಟ್ಟ ಹಾಕುತ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು. 

Read more