ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ

ಮಳವಳ್ಳಿ, ಏ.15-ಅರಣ್ಯ ಪ್ರದೇಶದ ಕುದುರೆಮಾಳದ ಬಳಿ ಜಿಂಕೆ ಬೇಟೆಯಾಡಿದ್ದ ಇಬ್ಬರು ಕಿರಾತಕರನ್ನು ಬಂಧಿಸಲಾಗಿದೆ. ಬಸವರಾಜು ಮತ್ತು ಮುನಿಶಿವ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ತಾಲೂಕಿನ ಮುತ್ತತ್ತಿ

Read more