ಕುಸ್ತಿಪಟು ಸುಶೀಲ್‍ಕುಮಾರ್ ಮತ್ತೊಬ್ಬ ಸಹಚರನ ಬಂಧನ

ನವದೆಹಲಿ,ಜೂ.11-ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರ ಮತ್ತೊಬ್ಬ ಸಹಚರನನ್ನು ಬಂಧಿಸುವಲ್ಲಿ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.ಸುಶೀಲ್‍ಕುಮಾರ್ ಹಾಗೂ ಆತನ

Read more