ದೆಹಲಿಯ ‘ಸ್ವಾಟ್’ ಪೊಲೀಸ್ ಟೀಮ್ ಸೇರಿದ 36 ‘ಹೆಣ್ಣು ಹುಲಿಗಳು’, ದೇಶದಲ್ಲೇ ಇದೇ ಮೊದಲು..!

ನವದೆಹಲಿ, ಆ.11-ರಾಜಧಾನಿ ದೆಹಲಿ ಪೊಲೀಸ್ ಇಲಾಖೆ ಭಯೋತ್ಪಾದಕರ ವಿರುದ್ಧ ಸೆಣಸುವ ವಿಶೇಷ ಶಸ್ತ್ರಾಸ್ತ್ರಗಳು ಮತ್ತು ಕಾರ್ಯತಂತ್ರಗಳ(ಸ್ವಾಟ್) ತಂಡಕ್ಕೆ 36 ಮಹಿಳಾ ಕಮಾಂಡೋಗಳನ್ನು ಸೇರಿಸಿಕೊಂಡಿದೆ. ಇದರೊಂದಿಗೆ ಸರ್ವ ಮಹಿಳಾ

Read more