ಪೊಲೀಸರಿಗೆ 25 ಸಾವಿರ ರೂ.ದಂಡ ವಿಧಿಸಿದ ನ್ಯಾಯಾಲಯ..!

ನವದೆಹಲಿ, ಅ.18- ಪೌರತ್ವ ತಿದ್ದುಪಡಿ ವಿವಾದದಿಂದ ಭುಗಿಲೆದ್ದ ಗಲಭೆಯ ತನಿಖೆ ವಿಳಂಬ ಹಾಗೂ ಪ್ರತ್ಯೇಕ ಎಫ್‍ಐಆರ್ ದಾಖಲಿಸದ ದೆಹಲಿ ಪೊಲೀಸರಿಗೆ ನ್ಯಾಯಾಲಯ 25 ಸಾವಿರ ರೂಪಾಯಿಗಳ ದಂಡ

Read more