ಡಿಪ್ರೆಷನ್‍ನಿಂದ ಬಳಲಿದ್ದ ರಜನಿಗೆ ರಾಜ್ ಗುರುವಾದರು….!

– ಚಿಕ್ಕರಸು ಬಾಹುಬಲಿಯ ಪ್ರಭಾಸ್ ಬಿಟ್ಟರೆ ಹೊರದೇಶಗಳಲ್ಲಿಯೂ ಕಲಾವಿದನಾಗಿ ಸದ್ದು ಮಾಡಿದ ವ್ಯಕ್ತಿ ಸೂಪರ್ ಸ್ಟಾರ್ ರಜನಿಕಾಂತ್. ರಜನಿಕಾಂತ್ ಎಂದರೆ ಸಾಕು ಕೋಟ್ಯಂತರ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರ

Read more

ಖಿನ್ನತೆಗೊಳಗಾಗಿದ್ದ ದೀಪಿಕಾ ಪಡುಕೋಣೆ ಅದರಿಂದ ಹೊರ ಬಂದಿದ್ದು ಹೇಗೆ ಗೊತ್ತೇ..?

ಚೆನ್ನೈ ಎಕ್ಸ್‍ಪ್ರೆಸ್, ಬಾಜಿರಾವ್ ಮಸ್ತಾನಿ, ಪದ್ಮಾವತಿಯಂಥ ಅನೇಕ ಯಶಸ್ವೀ ಸಿನಿಮಾಗಳಲ್ಲಿ ಸೊಂಟ ಬಳುಕಿಸಿದ ಕೋಲ್ಮಿಂಚಿನ ಬಳ್ಳಿ ದೀಪಿಕಾ ಪಡುಕೋಣೆ ಎಂಬ ಕನ್ನಡದ ಬೆಡಗಿ ಒಮ್ಮೆ ಕಣ್ಣು ಮಿಟುಕಿಸಿದರೆ

Read more

ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಮ್ ಲಿಂಕನ್‍ಗೂ ಕಾಡಿತ್ತು ಖಿನ್ನತೆ ..!

ಖಿನ್ನತೆ ಎಂಬ ಈ ಪಿಡುಗು ಒಂದಲ್ಲ ಒಂದು ಸಂದರ್ಭ ಬಹುತೇಕ ಎಲ್ಲರನ್ನೂ ಕಾಡಿರುವ ಸಾಧ್ಯತೆ ಇದೆ. ತೀರಾ ದುರ್ಬಲ ಮನಸ್ಸಿನವರಾದರೆ ಅದಕ್ಕೆ ಶರಣಾಗಿಬಿಡುತ್ತಾರೆ. ಆದರೆ ಮನೋ ದಾಢ್ರ್ಯತೆ,

Read more

ಬಂಗಾಳ ಕೊಲ್ಲಿಯಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಭಾರೀ ಚಂಡಮಾರುತ ಸೃಷ್ಟಿಯಾಗುವ ಭೀತಿ

ನವದೆಹಲಿ/ ಬೆಂಗಳೂರು, ಮೇ 29– ಬಂಗಾಳಕೊಲ್ಲಿಯಲ್ಲಿ ಕಂಡು ಬಂದಿರುವ ವಾಯುಭಾರ ಕುಸಿತ ತೀವ್ರ ಸ್ವರೂಪ ಪಡೆದುಕೊಂಡು ಇಂದು ಪ್ರಬಲ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ

Read more

ಬನ್ನಿ..! ಖಿನ್ನತೆ ಮೆಟ್ಟಿನಿಂತ ಸಾಧಕರ ಕಥೆ ಕೇಳಿ

ಸಾಮಾಜಿಕ ಲಕ್ಷಣಗಳು ಕುಟುಂಬ ಮತ್ತು ಬಂಧು-ಮಿತ್ರರ ನಿರ್ಲಕ್ಷ್ಯ, ಕಳಪೆ ಕೆಲಸದ ಸಾಮಥ್ರ್ಯ, ಸಾಮಾಜಿಕವಾಗಿ ದೂರವಿರುವಿಕೆ, ಇತರರ ಮೇಲೆ ವಿಪರೀತ ಅವಲಂಬನೆ, ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ

Read more

ಮನುಷ್ಯರನ್ನು ಅಧಃಪತನಕ್ಕೆ ತಳ್ಳುವ ಖಿನ್ನತೆಯೆಂಬ ಬ್ರಹ್ಮರಾಕ್ಷಸ

–  ಚಿಕ್ಕರಸು ಆಧುನಿಕ ಜಗತ್ತಿನ ಅತಿ ವೇಗದ ಜೀವನಶೈಲಿ, ಅದರಿಂದ ಎದುರಾಗುವ ಒತ್ತಡಗಳು, ಬದುಕಿನ ಜಂಜಡಗಳು, ಕಷ್ಟ-ಕೋಟಲೆಗಳು ವ್ಯಕ್ತಿಯ (ಹೆಣ್ಣಿರಲಿ, ಗಂಡಿರಲಿ) ಆತ್ಮಸ್ಥೈರ್ಯವನ್ನು ಅಡಿಗಡಿಗೂ ಕುಗ್ಗಿಸುತ್ತಲೇ ಇರುತ್ತವೆ.

Read more

ವಿಶ್ವದಲ್ಲಿ 30 ಕೋಟಿ ಜನರನ್ನು ಕಾಡುತ್ತಿದೆ ‘ಖಿನ್ನತೆ’

ನವದೆಹಲಿ, ಏ.1-ವಿಶ್ವಾದ್ಯಂತ 30 ಕೋಟಿಗೂ ಅಧಿಕ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ. ವಿಶ್ವ ಆರೋಗ್ಯ ದಿನಾಚರಣೆಗೆ (ಏಪ್ರಿಲ್ 7) ಮುನ್ನ

Read more

5 ಕೋಟಿಗೂ ಹೆಚ್ಚು ಮಂದಿ ಭಾರತೀಯರನ್ನು ಕಾಡುತ್ತಿದೆ ಖಿನ್ನತೆ..!

ನವದೆಹಲಿ, ಫೆ.24-ಪರಿಸರ ಮಾಲಿನ್ಯ, ಅಪಘಾತ, ಅಪರಾಧ, ಅತ್ಮಹತ್ಯೆ ಹೆಚ್ಚಳದಂಥ ಗಂಭೀರ ಸಮಸ್ಯೆಗಳಿಗೆ ಲೋಕ ಕುಖ್ಯಾತಿ ಪಡೆದಿರುವ ಭಾರತದಲ್ಲೀಗ ಖಿನ್ನತೆ ಪ್ರಕರಣಗಳೂ ಗಣನೀಯ ಪ್ರಮಾಣದಲ್ಲಿ ಏರತೊಡಗಿದೆ. ವಿಶ್ವ ಆರೋಗ್ಯ

Read more

ಒತ್ತಡದ ಬದುಕಿನಿಂದಾಗಿ ದೇಶದ ಪ್ರತಿ 20 ಜನರಲ್ಲಿ ಒಬ್ಬರಿಗೆ ಖಿನ್ನತೆ ಸಮಸ್ಯೆ

ಆಧುನಿಕ ಜಂಜಾಟ ಮತ್ತು ಒತ್ತಡದ ಬದುಕಿನಿಂದಾಗಿ ದೇಶದ ಪ್ರತಿ 20 ಜನರಲ್ಲಿ ಒಬ್ಬರು ಖಿನ್ನತೆಯಿಂದ ನರಳುತ್ತಿದ್ದಾರೆ. 2016ರಲ್ಲಿ 10.6 ಲಕ್ಷಕ್ಕೂ ಅಕ ಜನರು ಖಿನ್ನತೆ ಮತ್ತು ಹತಾಶೆ

Read more