ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ, ಕಲ್ಲು ತೂರಾಟ, 150ಕ್ಕೂ ಹೆಚ್ಚು ಪ್ರತೇಕತಾವಾದಿಗಳ ಬಂಧನ

ಶ್ರೀನಗರ, ಫೆ.23-ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ದ ಪೊಲೀಸರು ಮತ್ತೊಂದು ಸುತ್ತಿನ ಪ್ರಹಾರ ಮುಂದುವರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗ(ಜೆಕೆಎಲ್‍ಎಫ್) ನಾಯಕ

Read more