ದೇವೇಗೌಡರು ಸಿಎಂ ಸ್ಥಾನಕ್ಕೇರಿದ ಪರ್ವಕ್ಕೆ ಇಂದಿಗೆ 25 ವರ್ಷ

ಹಾಸನ, ಡಿ.11- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಸ್ಥಾನಕ್ಕೇರಿ ರಾಜಕಾರಣದಲ್ಲಿ ಹೊಸ ಪರ್ವ ಆರಂಭಿಸಿದ ಆ ದಿನ ಯಾರೂ ಮರೆಯುವಂತಿಲ್ಲ. ಇಂದಿಗೆ 25 ವರ್ಷ ಕಳೆದಿದೆ.

Read more