ಭಯಂಕರವಾಗಿದೆ ಡಾಲಿಯ ‘ಭೈರವ ಗೀತ’ ಟ್ರೈಲರ್..!

‘ಡಾಲಿ’ ಧನಂಜಯ್ ಅಭಿನಯಿಸಿರುವ ಕನ್ನಡ-ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿರುವ ‘ಭೈರವ-ಗೀತಾ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಡಾಲಿ ಧನಂಜಯ್ ಟ್ರೈಲರ್ ನಲ್ಲಿ ಅಬ್ಬರಿಸಿದ್ದಾರೆ.

Read more