ಡಿ.28-29 ಧರ್ಮಸ್ಥಳಕ್ಕೆ ಮೋದಿ ಭೇಟಿ, ಸಾರ್ವಜನಿಕರಿಗಿಲ್ಲ ಮಂಜುನಾಥನ ದರ್ಶನ

ಮಂಗಳೂರು,ಅ.26- ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅ.29 ರಂದು ಭೇಟಿ ಹಿನ್ನೆಲೆಯಲ್ಲಿ ಅ.28 ಮತ್ತು 29ರಂದು ಸಾರ್ವಜನಿಕರಿಗೆ ಮಂಜುನಾಥ ಸ್ವಾಮಿ ದರ್ಶನಕ್ಕೆ ಅವಕಾಶ

Read more