ಮತ್ತೆ ತೈಲ ದರ ಹೆಚ್ಚಳ, 1 ಲೀ. ಪೆಟ್ರೋಲ್ ಗೆ 92.28 ರೂ. ..!

ನವದೆಹಲಿ,ಜ.23-ವಾರದಲ್ಲಿ ನಾಲ್ಕನೆ ಬಾರಿಗೆ ಇಂಧನ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರಿಗೆ 25 ಪೈಸೆ ಹೆಚ್ಚಳವಾಗಿದ್ದು, ಇದೊಂದು ದಾಖಲೆ ಬೆಲೆ ಏರಿಕೆ ಎಂದೇ ಭಾವಿಸಲಾಗುತ್ತಿದೆ.

Read more