”ಬಿಜೆಪಿಯಲ್ಲಿ ಹೀರೋಗಳಿಲ್ಲ, ಅದಕ್ಕಾಗಿ ಸರ್ದಾರ್ ಪ್ರತಿಮೆ ನಿರ್ಮಿಸಬೇಕಾಯಿತು ಮೋದಿ”

ಬೆಂಗಳೂರು, ನ.14- ಬಿಜೆಪಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಯಾವ ಹೀರೋನೂ ಇಲ್ಲದಿರುವುದರಿಂದ ಅನಿವಾರ್ಯ ವಾಗಿ ಕಾಂಗ್ರೆಸ್‍ನ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯನ್ನು ಮೋದಿಯವರು ಗುಜರಾತ್‍ನಲ್ಲಿ ನಿರ್ಮಿಸಬೇಕಾಯಿತು

Read more