ಡಿಕೆ ಬ್ರದರ್ಸ್’ಗೆ ಮತ್ತೊಮ್ಮೆ ಸೆಡ್ಡುಹೊಡೆದ ಯೋಗೇಶ್ವರ್
ಚನ್ನಪಟ್ಟಣ,ಅ.23- ತಾಲೂಕಿನ ಜನತೆ ಸ್ವಾಭಿಮಾನಿಗಳು, ಡಿಕೆಶಿ ಸಹೋದರರ ದಬ್ಬಾಳಿಕೆಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಗುಡುಗಿದ್ದಾರೆ. ತಾಲೂಕಿನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ
Read more