ಸಿಎಎ ವಿರುದ್ದ ತಮಿಳುನಾಡಿನಲ್ಲಿ ಬೃಹತ್ ಸಹಿ ಆಂದೋಲನಕ್ಕೆ ಸಜ್ಜು

ಚೆನ್ನೈ, ಜ.24-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‍ಪಿಆರ್) ವಿರುದ್ಧ ತಮಿಳುನಾಡಿನಾದ್ಯಂತ ಬೃಹತ್ ಸಹಿ ಸಂಗ್ರಹ

Read more