ನಾಯಿ ಕಚ್ಚಿ ಗಾರೆ ಕೆಲಸಗಾರ ಸಾವು, ಮಾಲೀಕರ ವಿರುದ್ಧ ಕೇಸ್..!

ಬೆಂಗಳೂರು, ಮೇ 12- ನಾಯಿ ಕಚ್ಚಿದ್ದರಿಂದ ಗಾರೆ ಕೆಲಸಗಾರ ನರಸಿಂಹ (36) ಮೃತಪಟ್ಟ ಹಿನ್ನೆಲೆಯಲ್ಲಿ ನಾಯಿ ಮಾಲೀಕರ ವಿರುದ್ಧ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read more