ಆ್ಯಪ್ ಬಳಕೆ ಮಾಡಿ ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು

ಬೆಂಗಳೂರು,ಡಿ.15- ನಗರದಲ್ಲಿನ ಬೀದಿ ನಾಯಿಗಳಿಗೆ ವಲ್ರ್ಡ್ ವೈಡ್ ವೆಟರ್ನರಿ ಸರ್ವೀಸಸ್ (ವಿಶ್ವ ಪಶು ವೈದ್ಯಕೀಯ ಸೇವಾ ಸಂಸ್ಥೆ) ಆ್ಯಪ್ ಬಳಸಿ ರೇಬಿಸ್ ಚುಚ್ಚುಮದ್ದು ನೀಡುವ ಪ್ರಾಯೋಗಿಕ ಯೋಜನೆಯನ್ನು

Read more

ಬೆಂಗಳೂರಲ್ಲಿ ಅ.15ರವರೆಗೂ ನಾಯಿ ಗಣತಿ ಕಾರ್ಯ

ಬೆಂಗಳೂರು, ಸೆ.24- ನಗರದಲ್ಲಿ ಜಿಯೋ ಟ್ಯಾಗ್ ಮೂಲಕ ನಾಯಿಗಳ ಗಣಿತ ಕಾರ್ಯ ಆರಂಭಿಸಿದ್ದೇವೆ. ಅ.15ರವರೆಗೂ ನಾಯಿಗಣತಿ ನಡೆಯಲಿದ್ದು, ಆ ನಂತರ ಎಬಿಸಿ ಶಸ್ತ್ರ (ಅ್ಞಜಿಞZ್ಝ ಆಜ್ಟಿಠಿe ಇಟ್ಞಠ್ಟಿಟ್ಝ

Read more

ನಿಮ್ಮ ಮುದ್ದಿನ ನಾಯಿಗೆ ಹಸಿ ಮಾಂಸದ ಆಹಾರ ಆರೋಗ್ಯಕರವೇ..?

ನಾಯಿ ನಿಮ್ಮ ಫೇವರಿಟ್ ಸಾಕುಪ್ರಾಣಿಯೇ? ಅದರ ಆರೈಕೆ ಅತ್ಯುತ್ತಮ ವಿಧಾನದಲ್ಲಿ ಮಾಡಲು ಬಯಸಿದ್ದೀರಿ ಮತ್ತು ಅದನ್ನು ಆರೋಗ್ಯವಾಗಿಡಬಲ್ಲ ಆಹಾರ ಮಾತ್ರ ನೀಡಬೇಕು. ಮನುಷ್ಯರಿಗೆ ಆಹಾರ ಕ್ರಮವಿದ್ದರೆ ನಾಯಿಗಳಿಗೂ

Read more

ಕರುವನ್ನು ತಿನ್ನಲು ಬಂದು ನಾಯಿಗಳಿಗೆ ಹೆದರಿ ಮರವೇರಿ ಕುಳಿತ ಚಿರತೆ..!

ಹುಣಸೂರು, ಜೂ.2- ಚಿರತೆ ಕಂಡರೆ ಮನುಷ್ಯರಿರಲಿ ಇತರೆ ಪ್ರಾಣಿಗಳೂ ಹೆದರುತ್ತವೆ. ಆದರೆ, ಇಲ್ಲೊಂದು ಚಿರತೆ ನಾಯಿಗಳಿಗೆ ಬೆದರಿ ಮರವೇರಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಗಾವಡಗೆರೆ ಹೋಬಳಿ ಕಳ್ಳಿಕೊಪ್ಪಲಿನಲ್ಲಿ

Read more

ಸತ್ತ ನಾಯಿಯನ್ನು ಮನೆಯಲ್ಲಿ ಇಟ್ಟುಕೊಂಡು ಸೃಷ್ಟಿಸಿದಳು ರಾದ್ದಾಂತ..!

ಮೈಸೂರು, ಫೆ.16-ಸತ್ತ ನಾಯಿಯನ್ನೇ ಮನೆಯಲ್ಲಿಟ್ಟುಕೊಂಡಿರುವುದರಿಂದ ಅಕ್ಕಪಕ್ಕದ ನಿವಾಸಿಗಳು ವಾಸನೆ ತಾಳಲಾರದೆ ದೂರು ನೀಡಿದ್ದರೂ ನಾಯಿಗಳನ್ನು ಸಾಕಿರುವ ಮಹಿಳೆ ಮಾತ್ರ ಸ್ಥಳಕ್ಕೆ ಪಾಲಿಕೆಯವರಾಗಲಿ ಅಥವಾ ಪೊಲೀಸರು ಬಂದರೆ ಆತ್ಮಹತ್ಯೆ

Read more

ಸಿಎಂ ಸಿದ್ದರಾಮಯ್ಯ ತವರಲ್ಲಿ ಬೀದಿ ನಾಯಿಗಳ ಹಾವಳಿ

ಮೈಸೂರು, ಫೆ.9-ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರವಾದ ವರುಣಾದಲ್ಲಿ ಬೀದಿನಾಯಿಗಳ ಹಾವಳಿಯಿಂದ ಆರು ಮಂದಿ ಗಾಯಗೊಂಡಿದ್ದಾರೆ.ಇಲ್ಲಿನ ದಂಡಿಕೆರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಾಯಿಗಳ ಹಿಂಡೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ

Read more