ಭಾರಿಮಳೆ : ಮ್ಯಾನ್ಮಾರ್ ಭೂಕುಸಿತದಲ್ಲಿ 23 ಮಂದಿ ಬಲಿ, 100ಕ್ಕೂ ಹೆಚ್ಚು ಜನ ಕಣ್ಮರೆ..!
ಮಲ್ವಾಮೈನೆ, ಆ.10 (ಪಿಟಿಐ)- ಮ್ಯಾನ್ಮಾರ್ನ ಪೂರ್ವ ಭಾಗದಲ್ಲಿ ಮುಂಗಾರು ಮಳೆ ಆರ್ಭಟದಿಂದ ಗ್ರಾಮವೊಂದರಲ್ಲಿ ಭೂಕುಸಿತ ಸಂಭವಿಸಿ 23 ಮಂದಿ ಬಲಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಅನೇಕರು ತೀವ್ರವಾಗಿ ಗಾಯಗೊಂಡಿದ್ದು,
Read more