ಭಾರತೀಯ ಮೂಲದ ವಿಜ್ಞಾನಿಯಿಂದ ಕೊರೊನದ ಅಡ್ಡ ಪರಿಣಾಮಗಳಿಗೆ ಔಷಧಿ..!

ವಾಷಿಂಗ್ಟನ್, ನ.21- ಕೊರೊನಾ ಸೋಂಕಿತರಿಗೆ ಎದುರಾಗುವ ಶ್ವಾಸಕೋಶ ಹಾಗೂ ಅಂಗಾಂಗ ವೈಫಲ್ಯವನ್ನು ತಡೆಗಟ್ಟುವಂತಹ ಔಷಧಿಯನ್ನು ಭಾರತೀಯ ಮೂಲದ ಅಮೆರಿಕ ವಿಜ್ಞಾನಿಯೊಬ್ಬರು ಸಂಶೋಸಿದ್ದಾರೆ. ಅಮೆರಿಕದಲ್ಲಿರುವ ಸೆಂಟ್ ಜೂಡ್ ಮಕ್ಕಳ

Read more