ಡ್ರಗ್ಸ್ ಪ್ರಕರಣದಲ್ಲಿ ‘ತಿಮಿಂಗಲ’ ಹಿಡಿಯೋದು ಬಾಕಿ ಇದೆ : ಇಂದ್ರಜಿತ್ ಲಂಕೇಶ್
ಬೆಂಗಳೂರು, ಜ.28-ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯವರು ಈವರೆಗೆ ಮೀನು ಹಿಡಿದಿದ್ದಾರೆ. ತಿಮಿಂಗಲ ಹಿಡಿಯೋದು ಇನ್ನೂ ಬಾಕಿ ಇದೆ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
Read more