ಎಣ್ಣೆ ಹೊಡೆದು ಟೈಟ್ ಆಗಿ ಮೊಬೈಲ್ ಟವರ್ ಏರಿ ಕುಳಿತ ಉಪನ್ಯಾಸಕ

ಮೈಸೂರು, ಜೂ.29-ಕುಡಿತದ ಅಮಲಿನಲ್ಲಿ ಉಪನ್ಯಾಸಕರೊಬ್ಬರು ಮೊಬೈಲ್ ಟವರ್ ಏರಿ ಕುಳಿತಿದ್ದ ಪ್ರಸಂಗ ನಡೆದಿದೆ. ಹಿನಕಲ್ ನಿವಾಸಿ ರಮೇಶ್‍ಕುಮಾರ್ (40) ಎಂಬುವರು ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಹುದ್ದೆಗೆ

Read more