ಸಿಪ್ರಸ್ ಅಧ್ಯಕ್ಷರನ್ನು ಭೇಟಿಯಾದ ಸುಷ್ಮಾ ಸ್ವರಾಜ್

ನವದೆಹಲಿ,ಏ.28– ಭಾರತೀಯ ವಿದೇಶಾಂತ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸಿಪ್ರಸ್‍ನ ಅಧ್ಯಕ್ಷ ನಿಕೋಸ್ ಅನಸ್ತಾಸಿಯಡ್ಸ್ ಅವರೊಂದಿಗೆ ಇಂದು ಪ್ರಾದೇಶಿಕ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚೆ ನಡೆಸಿದರು.

Read more