ರಕ್ತಪಾತಕ್ಕೆ ನಕ್ಸಲರಿಂದ ಸುಧಾರಿತ ಸ್ಫೋಟಕ ಬಳಕೆ

ನವದೆಹಲಿ, ಫೆ.12-ಹಿಂಸಾಚಾರ ಮತ್ತು ರಕ್ತಪಾತಕ್ಕಾಗಿ ನಕ್ಸಲೀಯರು ಅತ್ಯಂತ ಮಾರಕ ಮತ್ತು ಸುಧಾರಿತ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳ ಬಳಕೆ ಮುಂದುವರಿಸಿದ್ದಾರೆ. ಇದೇ ಐಇಡಿಗಳ (ಸುಧಾರಿತ ಸ್ಫೋಟಕ ಸಾಧನಗಳ) ಮೂಲಕ

Read more