ಸಾಹಿತ್ಯಕ್ಕೆ ಗಟ್ಟಿ ನೆಲೆ ಕೊಡುವುದೇ ದಲಿತ ಸಾಹಿತ್ಯದ ಸ್ತ್ರೀ ಸಂವೇದನೆ

ಬೆಂಗಳೂರು, ಮೇ 3- ಶೋಷಿತರು, ಶ್ರಮಿಕರು, ಅಸಹಾಯಕರು, ಬಹಿಷ್ಕರಿಸಲ್ಪಟ್ಟವರು ಆದ ಜನತೆಯ ಸಮುದಾಯದ ನಿಲುವನ್ನು ಸಾಂಸ್ಕೃತಿ ಕರಣಗೊಳಿಸುತ್ತಲೇ ಭದ್ರ ಬುನಾದಿಯ ಗಟ್ಟಿ ನೆಲೆಯನ್ನು ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವುದೇ ದಲಿತ

Read more

ಮರಳುದಿಬ್ಬ ಕುಸಿದು ವ್ಯಕ್ತಿ ಸಾವು

ಮಧುಗಿರಿ, ಮೇ 3- ಕಾಲುವೆಯಲ್ಲಿ ಮರಳು ತುಂಬುತ್ತಿದ್ದಾಗ ದಿಬ್ಬ ಕುಸಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.  ತಾಲೂಕಿನ ದೊಡ್ಡೇರಿ ಹೋಬಳಿಯ ನಾಗೇನಹಳ್ಳಿ ಕೆರೆ ಕಾಲುವೆಯಲ್ಲಿ

Read more

ಮನೆಗೆ ನುಗ್ಗಿ ರೌಡಿ ಶೀಟರ್ ಕೊಲೆ

ಬೆಂಗಳೂರು,ಏ.25- ಮನೆಗೆ ನುಗ್ಗಿದ ದುಷ್ಕರ್ಮಿಗಳು ರೌಡಿ ಶೀಟರ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಾಲ್‍ಬಹುದ್ದೂರ್ ಶಾಸ್ತ್ರಿ ನಗರದ ಬಿಡಿಎಲೇಔಟ್

Read more

ಬಿರುಬಿಸಿಲಿನ ಎಫೆಕ್ಟ್ : 35 ರೂ. ದಾಟಿದ ಎಳನೀರಿನ ಬೆಲೆ

ಬೆಂಗಳೂರು,ಏ.24- ಬಿರು ಬೇಸಿಗೆ, ಪೂರೈಕೆ ಕೊರತೆ, ಮಾರುಕಟ್ಟೆಯಲ್ಲೇ ದರ ಹೆಚ್ಚಳ, ಸಾಗಾಣಿಕೆ ವೆಚ್ಚ ದುಬಾರಿ ಇತ್ಯಾದಿ ಕಾರಣಗಳಿಂದ ಕೇವಲ ಎರಡೇ ತಿಂಗಳಲ್ಲಿ ಎಳನೀರು ಬೆಲೆ ಮತ್ತೆ 5

Read more

ಬನ್ನಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ

ಪಾಂಡವಪುರ, ಏ.24-ಪೂರ್ವಿಕರ ಕಾಲದಿಂದಲೂ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಗ್ರಾಮ ದೇವತೆ ಶ್ರೀ ಬನ್ನಮ್ಮದೇವಿ ಹಬ್ಬದ ಜಾತ್ರಾ ಮಹೋತ್ಸವಕ್ಕೆ ವಿಜೃಂಭಣೆಯ ಚಪ್ಪರ

Read more

ಮಧುಮೇಹಕ್ಕೆ ಸಿರಿಧಾನ್ಯಗಳೇ ರಾಮಬಾಣ

ಬೆಂಗಳೂರು, ಏ.12- ದೀರ್ಘ ಕಾಲದ ಕಾಯಿಲೆ ಎಂದೇ ಹೆಸರಾಗಿರುವ ಸಕ್ಕರೆ ಕಾಯಿಲೆ ಅಥವಾ ಮಧುಮೇಹಕ್ಕೆ ಹಲವು ವರ್ಷಗಳಿಂದ ಸಿರಿಧಾನ್ಯಗಳೇ ರಾಮಬಾಣವಾಗಿದೆ ಎಂಬುದು ದೃಢಪಟ್ಟಿದೆ. ಇದೊಂದೇ ಅಲ್ಲದೆ, ಹಲವು

Read more

ಹೂವಿನ ಮೇಲೆ ಏಣೀ ಬಣ್ಣ ಅದು ನಿನ್ನ ಕೆನ್ನೆಯಿಂದ ಕಳುವಾಗೈತಿ

ಲಕ್ಕುಂಡಿ,ಫೆ.13- ದ್ವೇಷ ಮತ್ಸರಗಳ ಆದಿಯಲ್ಲಿ ಕುದಿಯುತ್ತಿರುವ ಮಾನವ ಜಗತ್ತಿಗೆ ಇಂದು ಪ್ರೀತಿ ಬಹು ಅಗತ್ಯದ ಸಂಜೀವಿನಿಯಾಗಿದೆ. ಆ ಪ್ರೀತಿಯ ಸಿಂಚನ ನೀಡುವ ಛಾತಿಯಿರುವ ಕವಿಗಳು ತಮ್ಮ ಜವಾಬ್ದಾರಿ

Read more