ಪಂಜಾಬ್ ಕಳ್ಳಭಟ್ಟಿ ದುರಂತದಲ್ಲಿ ಸತ್ತವರ ಸಂಖ್ಯೆ 38ಕ್ಕೇರಿಕೆ, 8 ಮಂದಿ ಅರೆಸ್ಟ್..!

ಅಮೃತ್‍ಸರ, ಆ.1-ಮಾದಕ ವಸ್ತು ದಂಧೆಯಲ್ಲಿ ಕುಖ್ಯಾತಿ ಪಡೆದಿರುವ ಪಂಬಾಬ್‍ನ ಮೂರು ಜಿಲ್ಲೆಗಳಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತಗಳಲ್ಲಿ ಸತ್ತವರ ಸಂಖ್ಯೆ 38ಕ್ಕೇರಿದೆ. ಈ ದುರ್ಘಟನೆಗಳಲ್ಲಿ ಅನೇಕರು ತೀವ್ರ ಅಸ್ವಸ್ಥರಾಗಿದ್ದು,

Read more