ಚೀನಾದಲ್ಲಿ ಚಾಕು ದಾಳಿ: 8 ಶಾಲಾ ಮಕ್ಕಳ ಬಲಿ

ಬೀಜಿಂಗ್, ಸೆ.3-ಶಾಲಾ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಹಂತಕರು ನಡೆಸುತ್ತಿರುವ ಚಾಕು ದಾಳಿಯಿಂದ ಚೀನಾ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಜೈಲಿನಿಂದ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ ಚಾಕುವಿನಿಂದ ಪ್ರಾಥಮಿಕ ಶಾಲೆಯ ಮಕ್ಕಳ ಗುಂಪಿನ

Read more