ಬೊಮ್ಮಾಯಿ ಸರ್ಕಾರಕ್ಕೆ ಎದುರಾಗಿದೆ ಮತ್ತೊಂದು ಸವಾಲು..!

ಬೆಂಗಳೂರು, ಡಿ.2- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಓಮಿಕ್ರಾನ್ ಆತಂಕದ ನಡುವೆ ಎರಡು ಸವಾಲುಗಳು ಎದುರಾಗಿವೆ. 25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಒಂದು

Read more

ಖರ್ಚು ನಿಭಾಯಿಸಲಾಗದೆ ಕಣದಿಂದ ಹಿಂದೆ ಸರಿದರ ಪರಿಷತ್ ಹಾಲಿ ಸದ್ಯಸರು…?

ಬೆಂಗಳೂರು : ವಿಧಾನಪರಿಷತ್ ಚುನಾವಣೆಗೆ ಚುನಾವಣಾ ಆಯೋಗ ವೆಚ್ಚ ಮಿತಿಯನ್ನು ನಿಗದಿಪಡಿಸದ ಕಾರಣ ಕೋಟಿ ಕೋಟಿ ಖರ್ಚು ಮಾಡಲು ಆಗದ ಹಿನ್ನೆಲೆಯಲ್ಲಿ ಹಾಲಿ ಸದ್ಯಸರುಗಳು ಕಣದಿಂದ ಹಿಂದೆ

Read more

BIG NEWS : ವಿಧಾನಪರಿಷತ್‍ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆ, ಡಿ.10ರಂದು ಮತದಾನ

ನವದೆಹಲಿ,ನ.9- ರಾಜ್ಯದ ವಿಧಾನಪರಿಷತ್‍ನ 20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು, ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ

Read more

BIG NEWS : ಮಹಾನಗರ ಪಾಲಿಕೆಗಳಿಗೆ ಚುನಾವಣಾ ವೇಳಾ ಪಟ್ಟಿ ಪ್ರಕಟ..!

ಬೆಂಗಳೂರು,ಆ.11- ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಸಾರ್ವತ್ರಿಕ ಚುನಾವಣಾ ವೇಳಾ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಸೆಪ್ಟೆಂಬರ್ 3ರಂದು ಬೆಳಗ್ಗೆ 7ರಿಂದ ಸಂಜೆ

Read more

ಕಾಂಗ್ರೆಸ್‍ನಲ್ಲಿ ಸೋತೋರೆಲ್ಲ ಈಗ ಸಿಎಂ ಆಕಾಂಕ್ಷಿಗಳು : ಸಿಟಿ ರವಿ ವ್ಯಂಗ್ಯ

ನವದೆಹಲಿ, ಜೂ.28- ಅಧಿಕಾರಕ್ಕೆ ಬರಲು ಏದುಸಿರು ಬಿಡುತ್ತಿರುವ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

Read more

ಕಸಾಪ ಚುನಾವಣೆ ಮುಂದೂಡುವುದು ಬೇಡ

ಬೆಂಗಳೂರು ಏ 24 : ಯಾವುದೇ ಕಾರಣಕ್ಕು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮುಂದೂಡುವುದು ಸರಿಯಲ್ಲ. ಮೇ 9, ನಿಗದಿಯಾದಂತೆ ನಡೆಯಬೇಕು.ಎಂದು ಸಾಹಿತಿ ಅರ್ ಜಿ ಹಳ್ಳಿ

Read more

ಕೊರೊನಾ ಉಲ್ಬಣ: ಕಸಾಪ ಚುನಾವಣೆ ಮುಂದೂಡಲು ಒತ್ತಾಯ

ಬೆಂಗಳೂರು, ಏ.22- ಕೊರೊನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಮುಂದೂಡಬೇಕೆಂದು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕುವೆಂಪು ಪ್ರಕಾಶ್ ಒತ್ತಾಯಿಸಿದ್ದಾರೆ.

Read more

ಉಪಚುನಾವಣೆಗೆ ಕೊರೊನಾ ಮಾರ್ಗಸೂಚಿ ಪ್ರಕಟ, ಪ್ರಚಾರಕ್ಕೆ 5 ಮಂದಿಗಷ್ಟೇ ಅವಕಾಶ

ಬೆಂಗಳೂರು, ಮಾ.27- ಏ.17ರಂದು ನಡೆಯುವ ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಗೆ ಸರ್ಕಾರ ಕೊರೊನಾ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಮನೆ ಮನೆ ಪ್ರಚಾರಕ್ಕೆ ಕೇವಲ

Read more

ಚುನಾವಣೆ ಸಂದರ್ಭದಲ್ಲಿ ಮಾತ್ರ ಹೊರ ಬರುವ ಪ್ರಧಾನಿ : ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು, ಫೆ.15- ಪ್ರಧಾನಿ ನರೇಂದ್ರ ಮೋದಿ ಅವರು ಜನರು ಕಷ್ಟದಲ್ಲಿದ್ದಾಗ ಮನೆ ಬಿಟ್ಟು ಹೊರ ಬರದೆ ಒಳಗೆ ಇರುತ್ತಾರೆ. ಚುನಾವಣೆ ಬರುತ್ತಿದ್ದಂತೆ ಪ್ರಚಾರಕ್ಕಾಗಿ ಬಹಿರಂಗವಾಗಿ ಹೊರಗೆ ಬರುತ್ತಾರೆ

Read more

ನೆಲಮಂಗಲ ನಗರಸಭೆ ಚುನಾವಣೆಯಲ್ಲಿ ಹೊಸ ಹೈಡ್ರಾಮಾ..!

ನೆಲಮಂಗಲ, ನ.12- ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ನೆಲಮಂಗಲ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯೇ ಸಾಕ್ಷಿಯಾಗಿದೆ. ನೆಲಮಂಗಲ ನಗರಸಭೆ ಅಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಒಲಿಯುವಂತೆ ಮಾಡುವಲ್ಲಿ ತಂತ್ರ

Read more