ದೇಶದ್ರೋಹಿಗಳನ್ನು ಹೆಡೆಮುರಿಕಟ್ಟುವಂತೆ ಪ್ರಧಾನಿ ಮೋದಿ ಖಡಕ್ ಸೂಚನೆ

ಕೇವಾಡಿಯಾ,ಅ.20- ದೇಶದ್ರೋಹಿಗಳು ಹೊರ ದೇಶಗಳನ್ನು ಸುರಕ್ಷಿತ ತಾಣಗಳನ್ನಾಗಿ ಪರಿವರ್ತಿಸಿಕೊಳ್ಳಲು ಅವಕಾಶ ನೀಡದಂತೆ ಕಾರ್ಯ ನಿರ್ವಹಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಜಾಗೃತ ದಳ ಹಾಗೂ

Read more