ಅಫ್ಜಲ್ ಗುರು ಮರಣದಂಡನೆಗೆ ಪ್ರತೀಕಾರವಾಗಿ ನಗರೋಟಾ ದಾಳಿ : ನೋಟ್ ಮೇಲೆ ಉಗ್ರರ ಸಂದೇಶ

ನವದೆಹಲಿ, ಡಿ.30-ಅಫ್ಜಲ್ ಗುರು ಮರಣದಂಡೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ-ಇದು ಜಮ್ಮುವಿನ ನಗರೋಟಾ ಎನ್‍ಕೌಂಟರ್‍ನಲ್ಲಿ ಹತರಾದ ಆರು ಭಯೋತ್ಪಾದಕರ ಬಳಿ ಪತ್ತೆಯಾದ ನೋಟಿನ ಮೇಲೆ ಕಂಡುಬಂದಿರುವ ಸಂದೇಶವಾಗಿದೆ.

Read more