ಜೈಲಿನಿಂದ ಪರಾರಿಯಾಗಿದ್ದ ಕೆಎಲ್‍ಎಫ್ ಭಯೋತ್ಪಾದಕ ಮಿಂಟೂ ದೆಹಲಿಯಲ್ಲಿ ಸೆರೆ

ನವದೆಹಲಿ, ನ.28-ಪಂಜಾಬ್‍ನ ನಭಾ ಜೈಲಿನಿಂದ ನಿನ್ನೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ ಆರು ಮಂದಿ ಉಗ್ರರ ಪೈಕಿ ಪಾಕಿಸ್ತಾನದ ಖಲಿಸ್ತಾನ ಲಿಬರೇಷನ್ ಫ್ರಂಟ್ (ಕೆಎಲ್‍ಎಫ್)ನ ಕುಖ್ಯಾತ ಕಟ್ಟಾ ಭಯೋತ್ಪಾದಕ

Read more